User Name
Login with Facebook
ಹೊಸ ಪದಬಂಧ
ಹಿಂದಿನ ಪದಬಂಧ
ಮಿಂಬಲೆ ಸ್ಪರ್ಧೆ
ಕನ್ನಡ ಸಂಘ, ಸಾಕ್ರಮೆಂಟೊ
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 44
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಮನಸ್ಸಿನಿಂದ ತೆಗೆದುಕೊಂಡ ಬಲಯುತ ನಿರ್ಣಯ (೪)
3. ಅಚಾನಕವಾಗಿ ಆದ ಅಪಘಾತದಂತಹ ಘಟನೆ (೪)
6. ಲಕ್ಷ್ಮಿಪತಿ ರಣದ ಮಧ್ಯೆ ಮಣ ಭಾರ ಹೊಂದಿದ್ದಾನೆ (೫)
7. ಪದ್ಯ ತುಂಬಾ ತುಂಬಿಕೊಂಡ ಹಾಡು (೨)
9. ಸದ್ಗತಿ ಹೊಂದಿದ ಹೆಂಡತಿ (೨)
10. ನಮನ ಈ ಚಿತ್ತಕ್ಕೆ ಸಲ್ಲಬೇಕು (೨)
11. ಮಗ ವಿದ್ಯೆ ಕಲಿಯಲೊಂದು ಗುಹೆ (೨)
13. ಮುಟ್ಟಿದರೆ ಸಂಕೋಚಗೊಳ್ಳುವ ಮುಟ್ಟಿದರೆಮುನಿಸಸ್ಯ (೫)
15. ಮರದ ಬಳಿ ಇರುವ ನರಕಾಧಿಪತಿಯ ಊರು (೪)
16. ಒಬ್ಬರಿಗೊಬ್ಬರ ನಡುವಿನ ಹೊಂದಾಣಿಕೆ (೪)
ಮೇಲಿನಿಂದ ಕೆಳಕ್ಕೆ
1. ಮೋಹವನ್ನು ಇರಿಸಿಕೊಂಡು ಮನದಲ್ಲಿ ಬೆಳಗಿದ ಜ್ಯೋತಿ (೪)
2. ಶರದಲ್ಲಿ ಇರಿಸಿಕೊಂಡ ದೇಹ (೩)
4. ಕರ ಹಿಡಿದು ಬಂದ ಇಂದ್ರಿಯ (೩)
5. ಕದಲಾರತಿ ಮಾಡಿ ಇಂಪು ಹೊಂದಿದ ಹೆಣ್ಣು (೪)
8. ಆದರ್ಶ ಹೊಂದಿ ದೇವರು ನೀಡಿದ ಕಾಣ್ಕೆ (೩)
9. ಸಲಹೆ ನೀಡಲು ಬಂದ ಗಜ (೩)
10. ಎಲ್ಲೆಲ್ಲೂ ಜೇನು ತುಂಬಿಕೊಂಡಿದೆ (೪)
12. ಕಾಲೇಜು ಅಡಳಿತಕ್ಕೊಂದು ವಿದ್ಯಾದೇಗುಲ (೪)
13. ಒನಕೆ ಹಿಡಿದು ತೋರಿದ ಒಯ್ಯಾರ (೩)
14. ಗರಿ ಗರಿಯಾದ ಘನತೆ (೩)