User Name
Login with Facebook
ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಮಿಂಬಲೆ ಸ್ಪರ್ಧೆ
ಕನ್ನಡ ಸಂಘ, ಸಾಕ್ರಮೆಂಟೊ
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 3421
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಪರಾಜಿತನಾದವನಿಗೆ ನೀಡಿದ ಹರಿವಾಣ (೩)
4. ಸಾವಿರ ಬಾರಿಯಂತೆ ಈ ಬಾರಿಯೂ ಅಗಲಿಕೆಯ ನೋವಿದೆ (೩)
6. ಯಜಮಾನನ ಸಲುವಾಗಿ ಜನ ಮಾಡಿದ ಯಾಗ (೩)
8. ಬೇರೆಯವರ ಮನೆಯಂತೆ ಕಂಡ ಶ್ರೇಷ್ಠವಾದ ನೆಲೆ (೪)
9. ಹೆಣಗಳನ್ನು ತಿನ್ನುವ ದೊಡ್ಡದಾದ ಗೃಧ್ರ ಪಕ್ಷಿ (೪)
10. ಈ ಮಾಣಿ ನಂಬಿಕೆಗೆ ಅರ್ಹನಾದವನು (೪)
11. ತರುಲತೆಗಳನ್ನು ನೋಡಿದ ನಂತರ (೪)
13. ಮಧುರವಾದ ರಸದಾಳಿ ಕಬ್ಬು (೩)
17. ಕಪಿ ಅಡ್ಡಾಡಲು ಸೂಕ್ತವಾದ ನದಿ (೩)
18. ವಿವಾಹದಲ್ಲಿ ಹಿತವಾದ ಔಚಿತ್ಯಪುರ್ಣ (೩)
ಮೇಲಿನಿಂದ ಕೆಳಕ್ಕೆ
1. ಈ ಪರಿಯಾದ ಬಿಸಿ ಅತಿಯಾದ ದುಃಖ ಮೂಡಿಸಿತು (೪)
2. ಹಕ್ಕಿ ತತ್ತಿಯಲ್ಲಿರಿಸಿಕೊಂಡ ಮೊಟ್ಟೆ (೨)
3. ಪ್ರಮುಖನಂತೆ ಮೊದಲು ಹುಟ್ಟಿದವನು ಈ ಅಣ್ಣ (೩)
4. ಸರ್ಕಾರಕ್ಕೆ ನಾವಿತ್ತ ಧನ ಇದು (೨)
5. ಹದ್ದು ಸರ ಎತ್ತಿಕೊಂಡು ಹಾರುತ್ತಾ ಈ ಗಡಿ ತಲುಪಿತು (೪)
6. ನರಕಾಧಿಪತಿ ಹೇಳಿದಂತೆ ಕೇಳುವ ಶಿಷ್ಯ (೫)
7. ಮನುಷ್ಯನಾದರೂ ತಲ ಸರಿಯಿದ ಕಾರಣ ಈತ ದುರ್ಬಲ (೫)
10. ವಿಶ್ವವಿದ್ಯಾಲಯದಲ್ಲಿ ಭೋದಿಸುವ ಉನ್ನತವಾದ ಪ್ರೊಫೆಸರ್ (೪)
12. ಮೃತ್ಯುದೇವತೆಯ ಆಳಿನಂತೆ ಕಾಣುವ ದಾಂಡಿಗ (೪)
14. ಸಂಕೇತವನ್ನು ಹೊಂದಿದ ಕೋಸಲ ದೇಶದ ರಾಮ (೩)
15. ಹಿಂಬಾಲಕನಿಗೊಂದು ಲಾಂಗೂಲ ಸಿಕ್ಕಿಸಿ (೨)
16. ಕಲಾ ಕೋವಿದ ಹಿಡಿದ ತಂದ ಬಂದೂಕ (೨)