User Name
Login with Facebook
ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಮಿಂಬಲೆ ಸ್ಪರ್ಧೆ
ಕನ್ನಡ ಸಂಘ, ಸಾಕ್ರಮೆಂಟೊ
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ಪ್ರಜಾವಾಣಿ - ಪದಬಂಧ - 1233
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಪ್ರಜಾವಾಣಿ
ಎಡದಿಂದ ಬಲಕ್ಕೆ
1. ಹಿಂದೆ ನಡೆದದ್ದನ್ನು ಮತ್ತೊಮ್ಮೆ ವಿವರವಾಗಿ ನೋಡುವುದು (೬)
4. ಕತ್ತಿಯ ಅಲುಗು (೪)
5. ಸರಿಸಮನಾದವನು (೩)
7. ಹರಡುವಿಕೆಯು ಸಾರವನ್ನು ಹೊಂದಿದೆ (೩)
9. ಕರದಲ್ಲಿ ಹಿಡಿದ ಚಿಪ್ಪು (೩)
12. ಕೋಪಿಷ್ಠ ತಿರುಗಿದ್ದಾನೆ (೩)
13. ಬುಧವಾರದ ಮರುದಿನ (೪)
15. ಈ ರೀತಿ ನಿಜ ಸ್ವರೂಪ ಪ್ರಕಟವಾಗು (೬)
ಮೇಲಿನಿಂದ ಕೆಳಕ್ಕೆ
1. ರಾಜನು ಕುಳಿತುಕೊಳ್ಳುವ ಗದ್ದುಗೆ (೪)
2. ನಖರಾ ತೋರಿದವನ ಉಗುರು (೨)
3. ಜ್ಗ್ನಾಪಕವಿಲ್ಲದಿರುವುದು (೩)
6. ಕನ್ನ ಹಾಕಿದವ ಧರಿಸಿದ ಚಾಳೀಸು (೪)
8. ಹಡಗಿನ ಚುಕ್ಕಾಣಿ ಹಿಡಿದವ ತಿರುಗಿದ್ದಾನೆ (೪)
10. ಕೃತ್ರಿಮವಾದ ಮಂದಹಾಸ (೪)
11. ಬೆರಳಿಗಿಡುವ ಆಭರಣ (೩)
14. ತಿರುಗಿದಾದ ಕಂಡ ಕ್ಷಾಮ (೨)